ರಾಮನಗರದ ಕೇತಗಾನಹಳ್ಳಿ ಯಲ್ಲಿರುವ HD ಕುಮಾರಸ್ವಾಮಿಯವರ ತೋಟದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ 67 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತೆಂಗಿನ ಸಸಿ ನೆಡುವ ಮೂಲಕ ಆಚರಿಸಿದರು.
Former Prime Minister HD Deve Gowda celebrates his 67th wedding anniversary by planting a coconut sapling at HD Kumaraswamy's plantation in Ketaganahalli, Ramanagar.